Hot and fresh idly is served. Tasty Vada and Mirchi are added attractions. Avalakki( beaten rice) vaggarani and palaav are popular items here. Price is reasonable and satisfaction is easily derived. ಬಿಸಿ ಬಿಸಿ ಇಡ್ಲಿ ವಡಾ ಇಲ್ಲಿಯ ವಿಶೇಷ. ಅವಲಕ್ಕಿ ವಗ್ಗರ್ಣಿ ತುಂಬಾ ಛಲೋ ಇರ್ತದೆ. ಮದ್ಯಾಹ್ನದ ಹೊತ್ತಲ್ಲಿ ರುಚಿಕರ ಪಲಾವ್ ಹಿತವಾಗಿರುತ್ತದೆ. ತಿಂಡಿ ತಿನಿಸುಗಳ ಬೆಲೆ ಕಡಿಮೆ ಇದೆ. Service: Dine in Meal type: Breakfast