Use less hotel, maintenance is below average, The staff is very in professional, Don't ask me about the food quality,one thing I didn't understand who has given the licence run the hotel.
ಹೇಳುವುದಕ್ಕೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇದೆ ಹೋಟೆಲ್ ಶುಚಿ ಇಲ್ಲ ,ಕೂತು ಊಟ ಮಾಡುವುದಕ್ಕೆ ಯೋಗ್ಯವಿಲ್ಲ! ನಾನೂ ತಾಗೊಂಡ ದೋಸೆಯಲ್ಲಿ ಜಿರಳೆ ಇತ್ತು ಅದನ್ನ ಹೇಳಿದರೆ ಏನು ಇಲ್ಲ ಅನ್ನೋ ಹಾಗೇ ಮಾತಾಡುತ್ತಾರೆ, totaly ಕೊಳಕು ಹೋಟೆಲ್ Food: 1 Service: 1 Atmosphere: 1