ಚಾರ್ಮಾಡಿಯ ಗ್ರಾಮೀಣ ಪ್ರದೇಶದಲ್ಲಿ ಧರ್ಮಸ್ಥಳ ಚಿಕ್ಕಮಗಳೂರು ರಸ್ತೆ ಸನಿಹದಲ್ಲಿ ಇರುವ ಗ್ರಾಮೀಣ ಸೊಗಡಿನ ಹೋಟೆಲ್ ಇದಾಗಿರುತ್ತದೆ. ಉತ್ತಮ ರುಚಿಯ ತಿಂಡಿ ತಿನಿಸಿಗಳು ಲಭ್ಯವಿದ್ದು ನಾನು ಇಲ್ಲಿ ಬಿಸಿ ಬಿಸಿ ಬನ್ಸ್ ಸವಿದಿರುತ್ತೇನೆ. ಮಂಗಳೂರು ಬನ್ಸ್ ಚಟ್ನಿ ಸಾಂಬಾರ್ ನೊಂದಿಗೆ ಉತ್ತಮ ರುಚಿ ನೀಡುತ್ತದೆ. Food: 4 Service: 5 Atmosphere: 5