Clients point out that they like the menu of Indian cuisine here. You can order tasty bhaji pav, turkey and gobi manchurian. This restaurant is recommended for the appealing staff. The fine service is something these restaurateurs care about. When you enter this place, you notice the calm atmosphere. The overall score of Dinesh Bhavan on Google is 4.
ಈ ಹೋಟೆಲಿನವರಿಗೆ ಬಂದ ಕಸ್ಟಮರ್ ಜೊತೆ ಹೇಗೆ ಮಾತಾಡ್ಬೇಕು ಅಂತ ಗೊತ್ತಿಲ್ಲ ಕಾಣುತ್ತೆ.very rude behavior.ಟೇಸ್ಟ್ and ಕ್ವಾಲಿಟಿ ಇಲ್ಲದ ಫುಡ್ serve ಮಾಡ್ತಾರೆ. ಇಡ್ಲಿ ಅಂತೂ ಸರಿಯಾಗಿ ಬೆಂದಿರೋದಿಲ್ಲ.ದೋಸೆ ಅಂತೂ ಹುಳಿಯಾಗಿ ತಿನ್ನೋಕಾಗಲ್ಲ. ಭಾಜಿಯಂತೂ ಕೆಟ್ಟು ಹೋಗಿರುತ್ತೆ (ಹಿಂದಿನ dinaddu)ಹೇಳೋದಿಕ್ಕೆ ಹೋದ್ರೆ ಕಸ್ಟಮರ್ ಗೆ ಬೈತಾರೆ. ಗ್ರಾಹಕ ದೇವೋಭವ ಅನ್ನುವ ಮಾತಿಗೆ ತದ್ವಿರುದ್ಧ