D
Response from the owner
2 months ago
ಪ್ರತಿಯೊಂದು ರೆಸ್ಟೋರೆಂಟ್ ನಲ್ಲಿ ಅವರದ್ದೇ ಆದ ದರಪಟ್ಟಿ ಇರುತ್ತದೆ ಹಾಗೆ ನಮ್ಮ ರೆಸ್ಟೋರೆಂಟ್ನ ದರಪಟ್ಟಿಯಂತೆ ನಿಮಗೆ ಆಹಾರವನ್ನು ಒದಗಿಸಿರುತ್ತೇವೆ ರಸ್ತೆ ಬದಿಯ ಫಾಸ್ಟ್ ಫುಡ್ ಅಂಗಡಿಗಳಿಗೂ ರೆಸ್ಟೋರೆಂಟ್ಗಳಿಗೂ ವ್ಯತ್ಯಾಸ ಇರುತ್ತದೆ ಹಾಗೆ ಅವರದ್ದೇ ಆದ ಖರ್ಚುಗಳು ಇರುತ್ತದೆ ಹಾಗಾಗಿ ನಿಮಗೆ ಬೆಲೆ ಜಾಸ್ತಿ ಅನ್ನಿಸಿರಬಹುದು