Food is good, not that bad. But they have to treat customers respectfully. Very often i have seen them reacting rudely particularly when asks for parcel. Overall average and Decent food Food: 3 Service: 3 Atmosphere: 3
ಇದು ಲಿಂಗಾಯತ ಶಾಖಾಹಾರಿ ಖಾನಾವಳಿ ಆಗಿದ್ದು, ಇಲ್ಲಿ 2 ರೊಟ್ಟಿ ಅಥವಾ 2 ಚಪಾತಿ ಜೊತೆಗೆ ರಾಗಿ ಅಂಬಲಿ ಮತ್ತು ಎರಡು ತರಹ ಪಲ್ಯ - ಅನ್ನ ಸಾರು ಹಾಗೂ ಚಟ್ನಿಗಳನ್ನು ಕೊಡುತ್ತಾರೆ ಇದೆಲ್ಲ ಬರಿ 90/- ರೂ ಗೇ ಮಾತ್ರ, ಊಟ ಅಂತ್ರು ಸೂಪರ್ ಆಗಿದೆ. Service: Dine in Meal type: Lunch Price per person: ₹1–200 Food: 5 Service: 5 Atmosphere: 5 Vegetarian offerings: Menu is all vegetarian Vegetarian options: Only Meals