ಈ ಮಹಿಳೆ M.R.P 12/- ರೂಪಾಯಿ 200ml bindu soda ಗೆ, 15 ರೂಪಾಯಿ ಚಾರ್ಜ್ ಮಾಡುತ್ತಾರೆ! ಕೇಳಿದರೆ cooling charge ಯಾರು ಕೊಡುತ್ತಾರೆ? ಅಂಗಡಿ ಹೇಗೆ ನಡೆಸಬೇಕು ನಾವು? ಎಂದು ಅಸಮರ್ಪಕ ಹಾಗೂ ಉಡಾಫೆ ಮಾತುಗಳನ್ನು ಆಡಿದ್ದಾರೆ. ಗ್ರಾಹಕರು ಬಂದು ನಿಂತರೂ ತನ್ನ ಮೊಬೈಲ್ ಅನ್ನೇ ಬಳಸುತ್ತಾ ಕೂತಿರುತ್ತಾರೆ! ಇಲ್ಲಿ ನಾನು ಒಂದು egg puff, 125 gram ಕಾರ ಹಾಗು bindu soda buy ಮಾಡಿದ್ದೆ. M.R.P ಗಿಂತ ಹೆಚ್ಚು ಹಣ ನೀಡುವುದು (12 rs soda ge 15rs) ತಪ್ಪಲ್ಲವ ಎಂದು ಕೇಳಿದ್ದಕ್ಕೆ ರೇಗಾಡುತ್ತಾರೆ. Egg puff ನ ರುಚಿ ಅಷ್ಟಕ್ಕೇ ಅಷ್ಟೇ ಇತ್ತು! ಬಿಸಿ ಇರಲಿಲ್ಲ! (ನಾನು Heating charge ಕೊಟ್ಟಿಲ್ಲ ಅದಕ್ಕೆ puff ಬಿಸಿ ಇಲ್ಲ ಅನ್ಸುತ್ತೆ ) ಥೂ! ನಿಮ್ಮದು ಒಂದು ವ್ಯಾಪಾರ ನ? Service: Dine in Meal type: Other Price per person: ₹1–200 Food: 1 Service: 1 Atmosphere: 1