B
Response from the owner
3 months ago
ಸರ್ ಜಾಗ ಚಿಕ್ಕದಾದ್ರೂ ನೀಟ್ ಆಗಿ ಇದೆ ಸರ್, ಚಪಾತಿ ಹಂಚು ಮತ್ತು ಮೇಕರ್ ಕ್ಲಿನ್ ಮಾಡ್ಕೋತೀನಿ ಸರ್, ಸರ್ ಹೊರಗಡೆ ವಾಸನೆ ಬರ್ತಾ ಇದೆ ಅಂದ್ರೆ ನಾ ನೀಟ್ ಮಾಡಿರ್ತೀನಿ ಮತ್ತೆ ಕಸ ಬೀಳುತ್ತೆ ಸರ್, ನಿವು ಸಲಹೆ ಕೊಟ್ಟಿದ್ದಕ್ಕೆ ಹಾಗೂ 1 ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್